Wt/tcy/ಅಂಕಣೊ
Appearance
ತುಳು
ನಾಮಪದೊಲು
ಅಂಕಣೊ
ಅನುವಾದೊ
- ಕನ್ನಡ:
- ಎರಡು ಅಡ್ಡಜಂತಿ ಅಥವಾ ಕಂಬಗಳ ನಡುವಿನ ಸ್ಥಳಾವಕಾಶ
- ಚಿಕ್ಕ ಕೋಣೆ
- ಚೌಕ
- ಹಂತ; ಮಾಳಿಗೆ; ಪದರ
- ಇಂಗ್ಲಿಸ್:
- The space between two cross beams or pillars (supporting roof)
- A small room; Compartment
- A quadrate; Square
- Storey of a building; Layer
ಉಲ್ಲೇಕೊ
- ತುಳು ನಿಘಂಟು(1988)[Tulu Lexicon] ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ; ಡಾ.ಯುಪಿ ಉಪಾಧ್ಯಾಯ(ಪ್ರಧಾನ ಸಂಪಾದಕೆರ್.)